资讯

AC Rules in India: ಇನ್ಮುಂದೆ ಮನೆ, ಆಫೀಸ್ ಅಥವಾ ನಿಮ್ಮ ಕಾರುಗಳಲ್ಲಿ ನಿಮ್ಮ ಏರ್ ಕಂಡಿಷನರ್ (AC) ಎಷ್ಟು ಕೂಲ್ ಇಡಬೇಕು ಅಂಥ ಸರ್ಕಾರ ನಿರ್ಧರಿಸಲಿದೆ ಹೊಸ ನಿಯಮ ಹೇಳೋದೇನು ತಿಳಿಯಿರಿ.